ಮಂಗಳೂರಿನ ಸನಾತನ ನಾಟ್ಯಾಲಯದ ರಾಮಸೇವೆ

Upayuktha
0

ಅಯೋಧ್ಯೆಯ ನೆಲದಲ್ಲಿ ರಾಮಾಯಣ ವೈಭವಂ ನೃತ್ಯ ಪ್ರಸ್ತುತಿ



ಅಯೋಧ್ಯೆಯಲ್ಲಿ ನಡೆಯುತ್ತಿರುವ ಮಂಡಲೋತ್ಸವದ ಸಂದರ್ಭ ಗುರುವಾರದಂದು ಪಲ್ಲಕ್ಕಿ ಉತ್ಸವ, ತೊಟ್ಟಿಲುತ್ಸವ ಅಷ್ಟಾವಧಾನ ಸೇವೆಯ ಸಂದರ್ಭದಲ್ಲಿ ಮಂಗಳೂರಿನ ಪ್ರಸಿದ್ಧ ಸನಾತನ ನಾಟ್ಯಾಲಯದ ಕಲಾವಿದರು ಶ್ರೀ ರಾಮಾಯಣ ವೈಭವಮ್ ನೃತ್ಯ ಪ್ರಸ್ತುತ ಪಡಿಸಿ ಸಾವಿರಾರು ರಾಮಭಕ್ತರ ಮೆಚ್ಚುಗೆಗೆ ಪಾತ್ರರಾದರು. ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಲಾವಿದರಿಗೆ ಶ್ರೀರಾಮನ ಪ್ರಸಾದ ನೀಡಿ ಆಶೀರ್ವದಿಸಿದರು.

ವೀಡಿಯೋ: ಜಿ. ವಾಸುದೇವ ಭಟ್ ಪೆರಂಪಳ್ಳಿ





Post a Comment

0 Comments
Post a Comment (0)
To Top