ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನ ಕಾಲೇಜಿಗೆ 9 ರ‍್ಯಾಂಕ್

Upayuktha
0


ವಿದ್ಯಾಗಿರಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಿಸಿದ್ದು, ಸ್ನಾತಕೋತ್ತರ ವಿಭಾಗದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು 9 ರ‍್ಯಾಂಕ್‌ಗಳನ್ನು ಪಡೆದಿದ್ದಾರೆ. 


ಎಂ.ಡಿ. ಕ್ಲಿನಿಕಲ್ ಯೋಗದಲ್ಲಿ ಡಾ.ಅಂಶುಮಾನ್ ಆರ್ ಯಾದವ್ (ಪ್ರಥಮ), ಮೊಯಿರಂಗ್ತೇಮ್ ಜಾಯ್‌ಚಂದ್ ಸಿಂಗ್(6ನೇ), ಡಾ.ಖಂದುರಕ್ಪಾ ಗೀತಾರಾಣಿ ದೇವಿ (7ನೇ), ಡಾ.ಒಯಿನಮ್ ಬಾಬ್ಬಿಚಂದ್ ಬಾಷ್ ದೇವಿ (8ನೇ) ಮತ್ತು ಡಾ.ಬಾಲಗೋವಿಂದ ಟಿ.ಪಿ. (10ನೇ) ರ‍್ಯಾಂಕ್ ಪಡೆದಿದ್ದಾರೆ. 


ಎಂ.ಡಿ. ಕ್ಲಿನಿಕಲ್ ನ್ಯಾಚರೋಪತಿಯಲ್ಲಿ ಡಾ.ವನಿತಾ ಶೆಟ್ಟಿ (2ನೇ), ಡಾ.ಸ್ವಾತಿ ಎಸ್. (5ನೇ), ಡಾ. ಪ್ರಜ್ವಲ್ ಎಚ್.ಎಂ.(6ನೇ) ಮತ್ತು ಡಾ.ರಂಜಿನಿ ಮೂರ್ತಿ (7ನೇ) ರ‍್ಯಾಂಕ್ ಪಡೆದಿದ್ದಾರೆ. ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top