ಅಯೋಧ್ಯೆಯಲ್ಲಿ ಉಡುಪಿಯ ಅಕ್ಷತಾ ದೇವಾಡಿಗ ಅವರಿಂದ ಸ್ಯಾಕ್ಸೋಫೋನ್ ವಾದನ ಸೇವೆ

Upayuktha
0
ಹೆಸರಾಂತ ವಾಗ್ಗೇಯಕಾರ ಸದಾಶಿವ ಬ್ರಹ್ಮೇಂದ್ರರ ರಚನೆ- ಪಿಬರೇ ರಾಮರಸಂ
ಆಲಿಸಿ: ಉಡುಪಿಯ ಅಕ್ಷತಾ ದೇವಾಡಿಗ ಅವರ ಸ್ಯಾಕ್ಸೋಫೋನ್ ವಾದನದಲ್ಲಿ


ಅಯೋಧ್ಯೆ: ಉಡುಪಿಯ ಉದಯೋನ್ಮುಖ ಸ್ಯಾಕ್ಸೋಫೋನ್ ವಾದಕಿ ಅಕ್ಷತಾ ದೇವಾಡಿಗ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಎದುರು ವಾದನ ಸೇವೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಕ್ಷತಾ ದೇವಾಡಿಗ ಅವರನ್ನು ಹರಸಿದರು. ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್, ಹಾಗೂ ಉಡುಪಿಯ ಸುವರ್ಧನ್ ನಾಯಕ್ ಅವರು ಸಹಕರಿಸಿದರು.




إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top