ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ದಿವ್ಯಾಸ್ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ

Upayuktha
0


ಪುತ್ತೂರು: ಮಂಗಳೂರು ನಗರದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯದಲ್ಲಿ ನಡೆದ ಇಂಟಿಗ್ರಲ್  ಯೋಗ ಸತ್ಸಂಗ (ರಿ ).ಇದರ 2023-24 ನೇ ಸಾಲಿನ "ದಿವ್ಯಾಸ್  ಅತ್ಯುತ್ತಮ   ವಿದ್ಯಾರ್ಥಿ ಪ್ರಶಸ್ತಿ"  ಯನ್ನು ಪುತ್ತೂರು ವಿವೇಕಾನಂದ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಜ್ಞಾ. ಡಿ  ಹಾಗೂ  ಐದನೇ ಸುತ್ತಿನ ಸೇವಾ ಪ್ರಾಜೆಕ್ಟ್ ನಲ್ಲಿ ನಗದು ಹಾಗೂ ವೈಯಕ್ತಿಕ ಟ್ರೋಫಿಯನ್ನು ಒಳಗೊಂಡ    ಎರಡನೆಯ ಬಹುಮಾನವನ್ನು  ತೃತೀಯ ಬಿ ಎ ವಿದ್ಯಾರ್ಥಿನಿ ದೀಪ್ತಿ ಅಡ್ಡಂತ್ತಡ್ಕ    ಪಡೆದುಕೊಂಡಿದ್ದಾರೆ


ಪ್ರಶಸ್ತಿಯು ರೋಲಿಂಗ್ ಶೀಲ್ಡ್ , ನಗದು ಹಾಗೂ ವೈಯಕ್ತಿಕ ಟ್ರೋಫಿ ಒಳಗೊಂಡಿದೆ. ಮಂಗಳೂರಿನ ಇಂಟಿಗ್ರೆಲ್ ಯೋಗ ಸತ್ಸಂಗ ಇವರು ಈ ಸ್ಪರ್ಧೆಯನ್ನು ಹಲವಾರು ವರ್ಷಗಳಿಂದ ಜಿಲ್ಲೆಯ  ಅಂತಿಮ ಪದವಿ ವಿದ್ಯಾರ್ಥಿಗಳಿಗೆ ನಡೆಸಿ  ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.


ಮಂಗಳೂರಿನ ರೋಶನಿ ನಿಲಯ ಕಾಲೇಜಿನಲ್ಲಿ ಕಳೆದ ಆರು ತಿಂಗಳಿಂದ , ಆರು ಸುತ್ತಿನಲ್ಲಿ ಸ್ಪರ್ಧೆ ಯು ನಡೆದಿತ್ತು.  ಅಂತಿಮ ಸುತ್ತಿಗೆ  ಹಿಂದಿನ ಐದು ಸುತ್ತುಗಳಲ್ಲಿ  ಅತಿ ಹೆಚ್ಚು ಅಂಕ ಗಳಿಸಿದ  ಹತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಾದ . ಪ್ರಜ್ಞಾ ಡಿ ನಾಲ್ಕನೇ ಸುತ್ತಿನ ಲರ್ನ್ ಅಂಡ್ ಟೆಕ್ ನಲ್ಲಿ   ಪ್ರಥಮ ಸ್ಥಾನ. ಹಾಗೂ ಐದನೇ ಸುತ್ತಿನ  ಸೇವಾ ಪ್ರಾಜೆಕ್ಟ್ ನಲ್ಲಿ ಪ್ರಜ್ಞಾ. ಡಿ  ಪ್ರಥಮ ಸ್ಥಾನ ಮತ್ತು  ದೀಪ್ತಿ  ಅಡ್ಡಂತ್ತಡ್ಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ .


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top