ಪದವಿನಂಗಡಿಯಲ್ಲಿ 'ಶಕ್ತಿ ವಂದನಾ' ಕಾರ್ಯಕ್ರಮ

Chandrashekhara Kulamarva
0




ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಪಕ್ಷಕ್ಕೆ ನೀಡಿದ ಹಲವು ಕಾರ್ಯಕ್ರಮಗಳಲ್ಲಿ ಒಂದಾದ ಶಕ್ತಿ ವಂದನಾ ಕಾರ್ಯಕ್ರಮದ ಅಂಗವಾಗಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಮಾವೇಶ ಮತ್ತು ಎನ್‌ಜಿಓಗಳು ಅಭಿನಂದನಾ ಕಾರ್ಯಕ್ರಮ ಫೆಬ್ರವರಿ 24 ರಂದು ಪದವಿನಂಗಡಿ ಬೆನಕ ಸಭಾಂಗಣದಲ್ಲಿ ಜರಗಿತು.


ಶಾಸಕ ಡಾ. ಭರತ್ ವೈ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ನಿಯೋಜಿತ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಒಬಿಸಿ  ಕಾರ್ಯದರ್ಶಿ ಆರ್‍‌.ಸಿ ನಾರಾಯಣ, ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಉಪಮಹಾಪೌರ ರಾದ ಸುನೀತಾ, ಮಂಡಲ ಉಪಾಧ್ಯಕ್ಷೆ ಮತ್ತು ಶಕ್ತಿ ವಂದನಾ ಅಭಿಯಾನದ ಜಿಲ್ಲಾ ಸಮಿತಿಯ ಸದಸ್ಯೆ ಬಬಿತಾ ರವೀಂದ್ರ, ಮಂಡಲ ಉಪಾಧ್ಯಕ್ಷೆ ಮತ್ತು ಮಂಡಲ ಶಕ್ತಿ ವಂದನಾ ಅಭಿಯಾನದ ಸಂಚಾಲಕಿ ಅಮೃತ್ ಪಾಲ್, ನಗರ ಪಾಲಿಕೆಯ ಸದಸ್ಯರು, ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

إرسال تعليق

0 تعليقات
إرسال تعليق (0)
To Top