ಬೆಂಗಳೂರು: ಕರ್ನಾಪೆಕ್ಸ್ 2024ರ ಅಂಗವಾಗಿ ಇಂದು (ಜ.7) ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮಾನಸಿಕ ಆರೋಗ್ಯದ ಘೋಷಣೆ ಸ್ವಯಂ ಕಾಳಜಿ ಮತ್ತು ಸಾಮಾಜಿಕ ಸಂಗ್ರಹ ಮತ್ತು ಸಿರಿಧಾನ್ಯಗಳು ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ "ರಾಗಿಮುದ್ದೆ" ಮತ್ತು ಪಾರಂಪರಿಕ ಆಹಾರ "ಜೋಳದ ರೊಟ್ಟಿ" ವಿಶೇಷ ಅಂಚೆ ಲಕೋಟೆಗಳನ್ನು ಉತ್ತರ ಕರ್ನಾಟಕದ ಪೋಸ್ಟ್ ಮಾಸ್ಟರ್ ಜನರಲ್ ಸುಶೀಲ್ ಕುಮಾರ್ ಅವರು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಡಾಕ್ಟರ್ ಬಿ ಎನ್ ಗಂಗಾಧರ್ ಮಾಜಿ ನಿರ್ದೇಶಕರು ನಿಮಾನ್ಸ್, ಡಾಕ್ಟರ್ ಪ್ರತಿಭಾಮೂರ್ತಿ ನಿರ್ದೇಶಕರು ನಿಮಾನ್ಸ್, ಶ್ರೀಮತಿ ವೈಷ್ಣವಿ ಆರ್ ಕನ್ಸಾಲ್ ಮಾನಸಿಕ ತಜ್ಞರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ