ಜ. 23 :ಬೆಂಗಳೂರು ಜೆ.ಸಿ. ರಸ್ತೆಯಲ್ಲಿ ಪದ್ಮಿನಿಪ್ರಿಯ ನೃತ್ಯ ಅಕಾಡೆಮಿಯಿಂದ ನೃತ್ಯ ವೈಭವ

Upayuktha
0


ಬೆಂಗಳೂರು
: ಪದ್ಮಿನಿಪ್ರಿಯ ನೃತ್ಯ ಅಕಾಡೆಮಿ (ರಿ.) 12ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಜನವರಿ 23, ಸಂಜೆ 5 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದು "ನೃತ್ಯ ವೈಭವ" ಎಂಬ ಶೀರ್ಷಿಕೆಯಲ್ಲಿ ವಿ|| ಉಷಾ ಬಸಪ್ಪ ನಿರ್ದೇಶನದಲ್ಲಿ ಪದ್ಮಿನಿಪ್ರಿಯ ನೃತ್ಯ ಕಲಾ ಸಂಸ್ಥೆಯ ವಿದ್ಯಾರ್ಥಿಗಳು, ವಿ|| ಸೋನಿಯಾ ಪೊದುವಾಳ್ ನಿರ್ದೇಶನದಲ್ಲಿ ನೆಲಮಂಗಲದ ಕಲಾಗ್ರಣಿ ಪ್ರತಿಷ್ಟಾನದ ವಿದ್ಯಾರ್ಥಿಗಳು, ವಿ|| ಕೆ.ಪಿ. ಸತೀಶ್ ಬಾಬು ಮತ್ತು ತಂಡದವರಿಂದ ಗೊಂಬೆ ನೃತ್ಯ, ವಿ|| ಮಂಜು ಭೈರವಿ ಪ್ರದೀಪ್ ನಿರ್ದೇಶನದಲ್ಲಿ ನಾಟ್ಯ ಭೈರವಿ ಕಲಾ ಕುಟೀರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಪದ್ಮಿನಿಪ್ರಿಯ ನೃತ್ಯ ಅಕಾಡೆಮಿಯ ಗೌರವ ಕಾರ್ಯದರ್ಶಿ ವಿ|| ಉಷಾ ಬಸಪ್ಪ ಅವರು ತಿಳಿಸಿದ್ದಾರೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top