ಬೆಂಗಳೂರು : ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ಜ.07 ಭಾನುವಾರದಂದು ಸಂಜೆ 4 ಗಂಟೆಯಿಂದ 6ರ ವರೆಗೆ ಶ್ರೀನಿವಾಸನಗರದಲ್ಲಿರುವ ಅಚ್ಚುತ ಪಾರ್ಟಿ ಹಾಲ್ ನಲ್ಲಿ ಬಹಳ ವಿಶೇಷವಾದಂತಹ ಕಲೆಯಾಗಿರುವ "ಕೊನ್ನಕ್ಕೋಲ್" ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಈ ಕೊನ್ನಕ್ಕೋಲ್ ಕಾರ್ಯಾಗಾರವನ್ನು ಸುಪ್ರಸಿದ್ಧರಾದಂತಹ ಕೊನ್ನಕ್ಕೋಲ್ ಕಲಾವಿದ ಗುರು ವಿದ್ವಾನ್ ಶ್ರೀ ಸೋಮಶೇಖರ್ ಜೋಯಿಸ್ ರವರು ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಪವಿತ್ರ ಪ್ರಶಾಂತ್ ರವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ