ಪಾಂಡಿಚೇರಿ: ಪಾಂಡಿಚೇರಿಯಲ್ಲಿ ನಡೆದ 29ನೇ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಪುತ್ತೂರಿನ ನಾಟ್ಯರಂಗದ ಸಂಸ್ಥೆಯ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ನೆರವೇರಿತು.
ಪಾಂಡಿಚೇರಿ ಗವರ್ನರ್ ತಮಿಳ್ ಸೆಲ್ವಿ ಸುಂದರರಾಜನ್ ಉದ್ಘಾಟಿಸಿದ ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯದ ಯೋಗ ಪಟುಗಳು ಇದ್ದರು. ಮಂಜುಳಾ ಸುಬ್ರಹ್ಮಣ್ಯ. ನಿರ್ದೇಶಿಸಿದ ನೃತ್ಯ ಪ್ರದರ್ಶನದಲ್ಲಿ ನಾಟ್ಯರಂಗದ ವಿದ್ಯಾರ್ಥಿಗಳಾದ ಅವನಿ ಬೆಳ್ಳಾರೆ, ರುದ್ಧಿ ವಿಜಯಕುಮಾರ್, ಕೀರ್ತನಾ ವರ್ಮ ಹಾಗೂ ಶರ್ವೀನಾ ಶೆಟ್ಟಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ