ಅಟ್ಟೆ ಪ್ರಭಾವಳಿಯಲ್ಲಿ ಅಯೋಧ್ಯಾರಾಮ; ಕರಾವಳಿ ದೇಗುಲಗಳ ಪದ್ಧತಿಯಲ್ಲಿ ಅಲಂಕಾರ, ಪೂಜೆ

Upayuktha
0


ಅಯೋಧ್ಯೆ: ಅಯೋಧ್ಯಾ ರಾಮ ಮಂದಿರದಲ್ಲಿ ಮಂಡಲೋತ್ಸವದ ಅಂಗವಾಗಿ  ನಿತ್ಯ ಸಂಜೆ ನಡೆಯುತ್ತಿರುವ ಪಲ್ಲಕ್ಕಿ ಉತ್ಸವ, ವಸಂತ ಪೂಜೆಗಾಗಿ ಕರಾವಳಿ ಪ್ರದೇಶದ ದೇವಳಗಳಲ್ಲಿರುವಂತೆ ಅಟ್ಟೆ ಪ್ರಭಾವಳಿಯಲ್ಲಿ ಶ್ರೀರಾಮದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ಶ್ರೀ ಪೇಜಾವರ ಶ್ರೀಗಳು ಉತ್ಸವ ನಡೆಸುತ್ತಿದ್ದಾರೆ.

ಚಿತ್ರ, ಮಾಹಿತಿ: ಜಿ. ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top