ಮಂಗಳೂರು: ಮಡಿಕೇರಿಯ ಕ್ಲಬ್ ಮಹಿಂದ್ರ ರೆಸಾರ್ಟ್‌ನಲ್ಲಿ ನಿವೃತ್ತ ಐ.ಎ.ಎಸ್. ಅಧಿಕಾರಿಗಳ ಸಮಾವೇಶದಲ್ಲಿ ಸರಯೂ ಯಕ್ಷ ಬಳಗದಿಂದ ಶ್ರೀ ಕೃಷ್ಣ ಕಾರುಣ್ಯ ಎಂಬ ಆಂಗ್ಲ ಭಾಷಾ ಯಕ್ಷಗಾನ ಬಯಲಾಟ ಜರಗಿತು. ಗುತ್ತಿಗಾರಿನ ಶ್ರೀ ಗೋಪಾಲಕೃಷ್ಣ ಭಟ್ ತಂಡದ ಹಿಮ್ಮೇಳವಿದ್ದರೆ; ಮುಮ್ಮೇಳದಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಯಲ್. ಎನ್., ಭುವನ್ ಶೆಟ್ಟಿ, ವೀಣಾ ಕೆ. ಉಜಿರೆ, ನಿಹಾಲ್ ಆರ್. ಪೂಜಾರಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ