ಡಾ.ಮುರಲೀ ಮೋಹನ್ ಚೂಂತಾರರಿಗೆ ಡಿಜಿ ಡಿಸ್ಕ್ ಪುರಸ್ಕಾರ

Upayuktha
0



ಬೆಂಗಳೂರು: ದ.ಕ.ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಠರಾದ ಡಾ.ಮುರಲೀ ಮೋಹನ್ ಚೂಂತಾರುರವರಿಗೆ ಭಾರತ ಸರ್ಕಾರದ ಗೃಹ ಸಚಿವಾಲಯ, ನವದೆಹಲಿ ಇವರು ನೀಡಲ್ಪಟ್ಟ ಡಿಜಿ ಡಿಸ್ಕ್ ಪುರಸ್ಕಾರವನ್ನು ಡಿ.06 ಬುಧವಾರ ಪೋಲಿಸ್ ಮಹಾನಿರ್ದೇಶಕರ ಕಚೇರಿ ಬೆಂಗಳೂರು ಇಲ್ಲಿ ನಡೆದ ಗೃಹರಕ್ಷಕ ದಳ ಇದರ 61ನೇ ಉತ್ತಾನ ದಿನಾಚರಣೆಯಂದು ಪೋಲಿಸ್ ಮಹಾನಿರ್ದೇಶಕರು ಹಾಗೂ ಗೃಹರಕ್ಷಕದಳ ಮಾಹಾ ಸಮಾದೇಷ್ಠರಾದ ಕಮಲ್ ಪಂತ್(ಐ.ಪಿ.ಎಸ್) ಪ್ರಧಾನ ಮಾಡಿದರು.



ಈ ಸಂದರ್ಭದಲ್ಲಿ ಗೃಹರಕ್ಷಕದಳ ಉಪ ಮಹಾ ಸಮಾದೇಷ್ಠರಾದ ಅಕ್ಷಯ್.ಎಂ.ಹಾಕೆ(ಐ.ಪಿ.ಎಸ್.), ಅಗ್ನಿಶಾಮಕ ಇಲಾಖೆ ಡಿ.ಐ.ಜಿ.ರವಿ.ಡಿ. ಚೆನ್ನಣ್ಣ ವರ್(ಐ.ಪಿ.ಎಸ್.) ಶ್ರೀ ಹರಿಶೇಖರನ್ (ಐ ಪಿ ಎಸ್) ಹಾಗೂ ಉನ್ನತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top