ಮುಂಬಯಿ: ಮಯೂರ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ಒಗಟುಗಳು ಹಾಗೂ ಜಾನಪದ ವೈವಿಧ್ಯ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಡಿ.10 ಭಾನುವಾರ ಅಪರಾಹ್ನ 3.30 ಕ್ಕೆ ಕನ್ನಡ ವೆಲ್ಫೇರ್ ಸೊಸಾಯಿಟಿ (ರಿ) ನ್ಯೂಪಂತ್ ನಗರ, ವಲ್ಲಭ್ ಬಾಗ್ ಕ್ರಾಸ್‍ಲೇನ್, ಸುನಿಲ್ ಹೊಟೇಲ್ ಬಳಿ, ಘಾಟ್ಕೋಪರ್ (ಪೂ) ಮುಂಬಯಿ ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ವಿಚಾರ ಮಂಡನೆಯನ್ನು ಡಾ.ಪ್ರಭು ಅಂಗಡಿ ಹಿರಿಯ ರಂಗಕರ್ಮಿ, ಶ್ರೀ ನಾರಾಯಣ ಶೆಟ್ಟಿ ನಂದಳಿಕೆ ಹಿರಿಯ ರಂಗಕರ್ಮಿ, ಶ್ರೀಮತಿ ಇಂದಿರಾ ಕುಲಕರ್ಣಿ ಸಾಮಾಜಿಕ ಕಾರ್ಯಕರ್ತೆ, ಶ್ರೀಮತಿ ಲತಾ ಸಂತೋಷ್ ಅಮಾತಿ ಬಹುಭಾಷಾ ಕವಯತ್ರಿ, ಇವರು ನಡೆಸಿಕೊಡಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ