ಡಿ. 10: ಬೆಂಗಳೂರಿನಲ್ಲಿ ದಾಸರ ಪದಗಳ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

Upayuktha
0





ಬೆಂಗಳೂರು : ಶ್ರೀ ಪುರಂದರ ದಾಸ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಡಿಸೆಂಬರ್ 10, ಭಾನುವಾರ ಸಂಜೆ 6-00 ಗಂಟೆಗೆ ಶ್ರೀ ಪುರಂದರ ಮಂಟಪ, ಇಸ್ರೋ ಬಡಾವಣೆ ಹತ್ತಿರ, ದೇವರಕೆರೆ, ಬೆಂಗಳೂರಿನಲ್ಲಿ "ಪುರಂದರಾಮೃತ" ಎಂಬ ಶೀರ್ಷಿಕೆಯಲ್ಲಿ ಬೆಂಗಳೂರು ಸಹೋದರರಾದ ವಿ|| ಎಂ.ಬಿ. ಹರಿಹರನ್ ಮತ್ತು ವಿ|| ಎಸ್. ಅಶೋಕ್ ಇವರುಗಳಿಂದ "ದಾಸರ ಪದಗಳ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿ|| ರಾಮಚಂದ್ರ ಕಾರ್ತಿಕೇಯ (ಪಿಟೀಲು), ವಿ|| ಫಣೀಂದ್ರ ಭಾಸ್ಕರ್ (ಮೃದಂಗ), ವಿ|| ಕಣ್ಣನ್ ತ್ರಪುನಿಥುರ (ಘಟ).



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top