ಮಣ್ಣಗುಡ್ಡ: ಮಣ್ಣಗುಡ್ಡದ 'ಲಕ್ಷೀ ಗಣೇಶ ಕೃಪಾ"ದ ಶ್ರೀಮತಿ ಪ್ರತಿಮಾ ಜೆ.ಶೆಟ್ಟಿ ಹಾಗೂ ಶ್ರೀ ಜಗದೀಶ ಶೆಟ್ಟಿ ದಂಪತಿಗಳು ತಮ್ಮ ಜೀವನದ ಅಮೃತ ಮಹೋತ್ಸವ ವನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸತ್ಯನಾರಾಯಣ ಪೂಜೆಯನ್ನು ನಡೆಸುವುದರ ಮೂಲಕ ಆಚರಿಸಿಕೊಂಡರು.
ಆ ಪ್ರಯುಕ್ತ ಸರಯೂ ಯಕ್ಷ ಬಳಗದಿಂದ ಶ್ರೀ ಸತ್ಯನಾರಾಯಣ ಸ್ವಾಮೀ ವ್ರತ ಮಹಾತ್ಮೆ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ: ಲಕ್ಷ್ಮೀನಾರಾಯಣ ಹೊಳ್ಳ. ಕೃಷ್ಣಾಪುರ, ಸ್ಕಂದ ಕೊನ್ನಾರ್ಮ ಧುಸೂದನ ಅಲೆವೂರಾಯರಿದ್ದರು.
ಮುಮ್ಮೇಳದಲ್ಲಿ : ವಿಜಯಲಕ್ಷೀ ಎಲ್.ಎನ್..' ವೀಣಾ ಕೆ. ಉಜಿರೆ. ನಿಹಾಲ್ ಆರ್.ಪೂಜಾರಿ. ಅಕ್ಷಯ್ ಸುವರ್ಣರಿದ್ದರು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರ ನಿರ್ದೇಶನ ಈ ತಂಡಕ್ಕಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ