ಏತಡ್ಕ: ಸಾಂತ್ವನ ಸ್ಪರ್ಶ ವಾಟ್ಸ್ ಆ್ಯಪ್ ಗ್ರೂಪ್ ಏತಡ್ಕ ಇದರ ನೇತೃತ್ವದಲ್ಲಿ ಪುರುಷೋತ್ತಮ ಕುದಿಂಗಿಲ ಇವರ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ಪುರುಷೋತ್ತಮ ಇವರಿಗೆ ಕರ್ಷಕ ಮೋರ್ಚಾ ಮಂಡಲ ನೇತಾರರಾದ ವಿಷ್ಣುಭಟ್ ಪಡಿಕ್ಕಲ್ಲುರವರು ಏತಡ್ಕ ಬಿಜೆಪಿ ಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಕೃಷ್ಣ ಶರ್ಮಾ.ಜಿ, ಬಿಜೆಪಿ ಮಂಡಲ ಸದಸ್ಯರಾದ ವೈ.ಕೆ ಗಣಪತಿ ಭಟ್, ಶಶಿಧರ ಪಡಿಕ್ಕಲ್ಲು, ಕೃಷ್ಣ ನಾಯ್ಕ, ಮಧು ಪ್ರಕಾಶ್, ಉದಯ ವೈ.ಬಿ. ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ