ಕೊಂಕಣಿ ಭಾಶಾ ಮಂಡಳ್ ಕರ್ನಾಟಕಕ್ಕೆ ಜೆಸ್ವಿತ್ ಕೊಂಕಣಿ ಸಂಸ್ಥೆಗಳ ಬೆಂಬಲ

Upayuktha
0



ಮಂಗಳೂರು: ಕೊಂಕಣಿ ಮಾತೃಭಾಷೆಯ ಸೇವೆಯಲ್ಲಿ ಹಿರಿಯ ಸಂಸ್ಥೆಗಳು ಎರಡು ಒಟ್ಟಾಗಿದ್ದು ಇದು ಶುಭ ಸೂಚನೆಯಾಗಿದೆ ಎಂದು ರೆ ಫಾ ಮೆಲ್ವಿನ್ ಪಿಂಟೊ ನುಡಿದರು.



ಅವರು ಜೆಸ್ವಿತ್ ಶಿಕ್ಷಣ ಸಂಸ್ಥೆಗಳು ಮಂಗಳೂರು ಇವುಗಳ ರೆಕ್ಟರ್ ಆಗಿ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇವರ ಐವತ್ತು ವರ್ಷಗಳ ಆಚರಣೆಗೆ ತಮ್ಮ ದೇಣಿಗೆಯನ್ನು ನೀಡಿ ಮಾತನಾಡಿದರು.



ಜ.09 2024 ರಂದು ಪುರಭವನದಲ್ಲಿ ನಡೆಯುವ ಒಂದು ದಿನದ ಆಚರಣೆಗೆ ತಮ್ಮ ಆಡಳಿತದ ಸೈಂಟ್ ಅಲೋಶಿಯಸ್ ಕಾಲೇಜು ಕೊಂಕಣಿ ವಿಭಾಗಗಳು ಸಕ್ರಿಯವಾಗಿ ‌ಭಾಗವಹಿಸಲಿವೆ ಎಂದು ಭರವಸೆಯನ್ನು ನೀಡಿದರು.



ಕಾರ್ಯಕ್ರಮ ‌ಸಂಚಾಲಕರು ಹಾಗೂ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ ‌ರೇಮಂಡ್ ಡಿಕೂನಾ ‌ಮೊದಲಿಗೆ ಮಾಹಿತಿಯನ್ನು ನೀಡಿದರು. ಅಧ್ಯಕ್ಷ ಕೆ ವಸಂತ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ರತ್ನಾಕರ ಕುಡ್ವಾ ,ಅಲೋಶಿಯಸ್ ಕೊಂಕಣಿ ಸಂಸ್ಥೆಯ ಸಂಯೋಜಕರಾದ ಪ್ಲೊರಾ ಕಸ್ತೆಲಿನೊ ಹಾಗೂ ಜೋಕಿಂ ಪಿಂಟೊ ಹಾಜರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top