ಟಾಟಾ ಎಐಎ ಅಭಿಯಾನ

Upayuktha
0


ಮಂಗಳೂರು: ಭಾರತದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲಿ ಒಂದಾದ ಟಾಟಾ ಎಐಎ ಲೈಫ್ ಇನ್ಶುರೆನ್ಸ್ ತನ್ನ ಹೊಸ ಬ್ರ್ಯಾಂಡ್ ಪೊಸಿಷನಿಂಗ್ ಥೀಮ್, 'ಹರ್ ವಕ್ತ್ ಕೆ ಲಿಯೇ ತೈಯಾರ್' ಬಿಡುಗಡೆ ಮಾಡಿದೆ.


ಹೊಸ ಥೀಮ್ ವೈವಿಧ್ಯಮಯ ಪರಿಹಾರಗಳ ಮೂಲಕ ತಮ್ಮ ಗ್ರಾಹಕರೊಂದಿಗೆ ಪಾಲುದಾರಿಕೆ ಮತ್ತು ಚಿಂತೆ-ಮುಕ್ತ ಜೀವನವನ್ನು ನಡೆಸಲು ಅನುವು ಮಾಡಿಕೊಡುವುದರ ಮೇಲೆ ಅದರ ಗಮನವನ್ನು ಎತ್ತಿ ತೋರಿಸುತ್ತದೆ. ಹೊಸ ಸ್ಥಾನೀಕರಣವು  ಹಿಂದಿನ ಥೀಮ್ ಆದ 'ರಕ್ಷಕನ್ ಕಿ ರೀತ್' ಗಿಂತ ಹೆಚ್ಚು ಪರಿಣಾಮಕಾರಿಯಾಗಿ ತಿಳಿಸುತ್ತದೆ ಹಾಗೂ ರಕ್ಷಣೆಯ ಮೇಲೆ ಬ್ರ್ಯಾಂಡ್‍ನ ಗಮನವನ್ನು ವಿಸ್ತರಿಸುತ್ತದೆ. ಇದು ಟಾಟಾ ಎಐಎಗೆ ಹೆಚ್ಚು ಪ್ರಸ್ತುತವಾಗಲು ಮತ್ತು ಗ್ರಾಹಕರಿಗೆ ಅವರ ಜೀವನದ ಹಲವು ವಿಶೇಷ ಕ್ಷಣಗಳಲ್ಲಿ ಮೌಲ್ಯ ವರ್ಧನೆಗೆ ಅನುವು ಮಾಡಿಕೊಡುತ್ತದೆ ಎಂದು ಟಾಟಾ ಎಐಎ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಗಿರೀಶ್ ಕಲ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಒಗಿಲ್ವಿ ಇಂಡಿಯಾ ಇದನ್ನು ಸಿದ್ಧಪಡಿಸಿದ್ದು, ಭಾರತದ ದಂತಕಥೆ ಅಥ್ಲೀಟ್ ನೀರಜ್ ಚೋಪ್ರಾ ಅವರ ಸುತ್ತ ಕೇಂದ್ರೀಕೃತವಾಗಿದೆ. ಅಸಾಮಾನ್ಯ ಕಥೆಯ ಸಾಲಿನಲ್ಲಿ, ನೀರಜ್ ಫಾರ್ಚೂನ್ ಟೆಲ್ಲರ್‍ ಗಳ ಬಹು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. "ಟಾಟಾ ಎಐಎ ಯ ಅನನ್ಯ ಕೊಡುಗೆಗಳನ್ನು ಜನರು 'ಹರ್ ವಕ್ತ್ ಕೆ ಲಿಯೇ ತೈಯಾರ್' ಇರಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ  ಎಂದು ಒಗಿಲ್ವಿ ಇಂಡಿಯಾದ ಸಿಸಿಓ ಸುಕೇಶ್ ನಾಯಕ್ ವಿವರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top