ಸೆವೆಂತ್ ಸೆನ್ಸ್ ಟ್ಯಾಲೆಂಟ್ ಸೊಲ್ಯೂಷನ್ - ಕೆನರಾ ಕಾಲೇಜಿನ ಏಳು ವಿದ್ಯಾರ್ಥಿಗಳು ಆಯ್ಕೆ

Upayuktha
0



ಮಂಗಳೂರು: 'ಸೆವೆಂತ್ ಸೆನ್ಸ್ ಟ್ಯಾಲೆಂಟ್ ಸೊಲ್ಯೂಷನ್' ಅವರು ರಾಯಚೂರು ದಕ್ಷಿಣ ಕನ್ನಡ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಆಯೋಜಿಸಿದ 'ಐಡಿಯೇಶನ್ ಚಾಲೆಂಜ್' ನಲ್ಲಿ 1778 ವಿಚಾರ ಗಳಲ್ಲಿ ಕೆನರಾ ಕಾಲೇಜಿನ ಏಳು ಜನರ ಯೋಜನೆಗಳು ಅಂತಿಮ ಸುತ್ತು 'ಬೂಟ್ ಕ್ಯಾಂಪ್ ಸೆಷನ್' ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. 


ಕೆನರಾ ಕಾಲೇಜಿನ ಇನ್ನೋವೇಶನ್ ಅಂಡ್ ಎಂಟರ್ ಪ್ರೆನರ್ ಡೆವಲಪ್ಮೆಂಟ್ ಸೆಲ್ ನ ಮೂಲಕ ವಿದ್ಯಾರ್ಥಿಗಳಾದ ನಿವೇದಿತಾ ಆರ್,ನಿಶ್ವಿತ,ಶ್ರೇಷ್ಠ, ಭವಿಷ್, ಪ್ರತೀಕ್ ಕೋಟ್ಯಾನ್, ಎಸ್ ಎನ್ ಸಾಹಿಲ್ ಹಾಗೂ ಸುಶ್ಮಿತಾ ಇವರು ಶಾರ್ಟ್ ಲಿಸ್ಟಿಗೆ ಆಯ್ಕೆಯಾಗಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top