ನವರಾತ್ರಿ

Upayuktha
0



ಮೈಸೂರ ದಸರಾ 

ಎಷೊಂದು ಸುಂದರ 

ನವರಾತ್ರಿ ಉತ್ಸವ 

ಹಬ್ಬದ ಸಡಗರ 

ಎಲ್ಲೆಲೂ ಸಂಭ್ರಮ 

ನವ ಅವಾತರಗಳು 

ಶೈಲಪುತ್ರಿ ದುರ್ಗೆ 

ಬ್ರಹ್ಮಚಾರಿಣಿ  ದುರ್ಗೆ

ಚಂದ್ರಘಂಟಾ  ದುರ್ಗೆ

ಕೂಷ್ಮಾಂಡದೇವಿ  ದುರ್ಗೆ

ಸ್ಕಂದಾ ಮಾತಾ  ದುರ್ಗೆ

ಕಾತ್ಯಾಯಿನಿ  ದುರ್ಗೆ

ಕಾಳರಾತ್ರಿ ಮಹಾಮಾಯೇ 

ಮಹಾ ಗೌರಿ  ತಾಯಿ

ಸಿದ್ಧಿಧಾತ್ರಿ ತಾಯಿ 

ದೇವಿಯ ಅವತಾರಗಳು 

ನವರಾತ್ರಿಯ ದಿನಗಳು

ಆಯುಧ ಪೂಜೆಗಳು 

ವಿಜಯದಶಮಿ ಹಬ್ಬದ ಶುಭಾಶಯಗಳು. 


  

- ವಿ.ಎಂ.ಎಸ್.ಗೋಪಿ, ಬೆಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top