ಮಂಗಳೂರು: ಇತ್ತೀಚೆಗೆ ನಡೆದ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2023-25 ನೇ ಸಾಲಿಗೆ ಸಂಘದ ಅಧ್ಯಕ್ಷರಾಗಿ ಕರ್ನಲ್ ಶರತ್ ಭಂಡಾರಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಾಮ್‌ದಾಸ್ ಗೌಡ, ಆರ್. ಲೋಹಿದಾಸ್, ಕಾರ್ಯದರ್ಶಿಯಾಗಿ ಯು. ಮೋಹನ ರಾವ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಭವ್ಯ, ಕೋಶಾಧಿಕಾರಿಯಾಗಿ ಡಿ. ಶ್ರೀನಿವಾಸ ನಾಯ್ಕ್ ಚುನಾಯಿತರಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಎನ್. ಸನಿಲ್, ದಯಾಕರ್ ಬಿ., ಬಿ. ಧರ್ಮಣ ನಾಯ್ಕ್, ಖಾಲಿದ್ ತಣ್ಣೀರುಬಾವಿ, ಜಿ.ಮುರಳೀಧರ್ ಕಾಮತ್, ಶುಭೋದಯ ಕೂಡ್ಲು, ಸುಭಾಶ್‌ಚಂದ್ರ ಕಣ್ವತೀರ್ಥ, ಸುರೇಶ್ ರಾವ್ ಕೆ ಲಾಡ್, ವಿಶ್ವನಾಥ್ ಕೋಟೇಕಾರ್ ಮತ್ತು ವಿಶ್ವನಾಥ್ ಶೆಟ್ಟಿ ಜೆ. ಆಯ್ಕೆಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ







