ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ 50 ಲಕ್ಷದ ಕಾಮಗಾರಿ ಶಾಸಕ ಕಾಮತ್ ಉದ್ಘಾಟನೆ

Upayuktha
0

ಮಂಗಳೂರು: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ, ಸ್ಮಶಾನ ಆವರಣ ಗೋಡೆ ನಿರ್ಮಾಣ ಹಾಗೂ ಚಾಪೆಲ್ ಜೀರ್ಣೋದ್ದಾರ ಕಾಮಗಾರಿಗೆ ಸರ್ಕಾರದ ವತಿಯಿಂದ 25 ಲಕ್ಷ ಹಾಗೂ ಸಂಸ್ಥೆಯ ವತಿಯಿಂದ 25 ಲಕ್ಷ, ಒಟ್ಟು 50 ಲಕ್ಷದ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.


ಈ ಸಂದರ್ಭದಲ್ಲಿ Rt.ರೆವ್ ಹೇಮಚಂದ್ರ ಕುಮಾರ, ಬಿಷಪ್ ಸಿಎಸ್‌ಐ, ಕೆಎಸ್‌ಡಿ, ಶೈಲೇಶ್ ಶೆಟ್ಟಿ, ರೆವ್. ವಿಲಿಯಂ ಕುಂದರ್, ರೆವ್. ಎಬ್ನೇಜ್ರ್ ಜಾತನ್ನ, ರೆವ್. ಗಾಬ್ರಿಯಲ್ ರೋನಿತ್, ವರುಣ್ ರಾಜ್ ಅಂಬಟ್, ದಿನೇಶ್, ರಘುವೀರ್ ಎಸ್, ಪ್ರಮೋದ್ ಕೊಟ್ಟಾರಿ, ಮ.ನ.ಪಾ ಸದಸ್ಯರು ಉಪಸ್ಥಿತಿಯಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top