ಅರ್ಕ ಕಲಾ ಕುಟೀರ ಟ್ರಸ್ಟ್ ವತಿಯಿಂದ "ನೃತ್ಯ ಸಂಭ್ರಮ"

Upayuktha
0



ಬೆಂಗಳೂರು: ಅರ್ಕ ಕಲಾ ಕುಟೀರ ಟ್ರಸ್ಟ್ ವತಿಯಿಂದ ಅಕ್ಟೋಬರ್ 15, ಭಾನುವಾರ ಸಂಜೆ 6-00 ಗಂಟೆಗೆ  ದರ್ಶನ್ ಶಂಕರ್ ರವರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉಸ್ತುವಾರಿ : ವಿದುಷಿ ಭಾನುಪ್ರಿಯ ರಾಕೇಶ್. 


ಸ್ಥಳ : ಅರ್ಕ ಥಿಯೇಟರ್ ಮತ್ತು ಆಡಿಟೋರಿಯಂ, 4ನೇ ಮಹಡಿ, ಕೊತ್ತನೂರು ದಿಣ್ಣೆ, ಗಣೇಶ ದೇವಸ್ಥಾನದ ಹತ್ತಿರ, ಬೆಂಗಳೂರು


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top