ಉಜಿರೆ: ಹಿಂದಿ ಭಾಷೆಯನ್ನುವುದು ಎಲ್ಲರಲ್ಲಿಯೂ ದೇಶಭಕ್ತಿಯ ಭಾವನೆಯನ್ನು ಮೂಡಿಸುತ್ತದೆ. ಈ ಭಾಷೆಗೊತ್ತಿದ್ದರೆ ನಾವು ಎಲ್ಲಿ ಬೇಕಾದರೂಜೀವಿಸಬಹುದು ನಾವು ನಮ್ಮ ಮಾತೃಭಾಷೆಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆಯೋ ಅಷ್ಟೇ ಪ್ರಾಮುಖ್ಯತೆ ಹಿಂದಿ ಭಾಷೆಗೂ ನೀಡಬೇಕು ಎಂದು ಕೆನರಾ ಬ್ಯಾಂಕ್, ಉಜಿರೆ ಶಾಖೆಯ ಶಾಖ ಪ್ರಬಂಧಕಿ ಪ್ರಿಯ ಪರ್ವಾಣಲ್ ನುಡಿದರು.
ಉಜಿರೆ ಶ್ರೀಧ.ಮಂ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ 2023-24ನೇ ಶೈಕ್ಷಣಿಕ ವರ್ಷದ ಹಿಂದಿ ಸಂಘದ ಶೈಕ್ಷಣಿಕ ಚಟುವಟಿಕೆ ಹಾಗೂ ಹಿಂದಿ ದಿವಸದ ಸಂಭ್ರಮಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾವಿಭಾಗದ ಡೀನ್ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀಧರ್ ಭಟ್‍ಅವರು ನೆರವೇರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಏ. ಕುಮಾರ್ ಹೆಗ್ಡೆ ಅವರುಕರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಿಂದಿ ದಿವಸದ ಪ್ರಯುಕ್ತ ಆಯೋಜಿಸಿದ್ದ Underfinalಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿ ಪ್ರಮಾಣವಚನವನ್ನು ಸ್ವೀಕರಿಸಲಾಯಿತು ತೃತೀಯ ಬಿ. ಎಸ್. ಸಿ ವಿದ್ಯರ್ಥಿಯನಿ ರ್ಮಾ ನ ರ್ವೀ ನ್ ಕರ್ಯತಕ್ರಮದ ನಿರೂಪಿಸಿದರು, ಹಿಂದಿ ವಿಭಾಗದ ಮುಖ್ಯಸ್ಥಡಾ. ಮಲ್ಲಿಕರ್ಜುದನ್ ಎನ್ ಸ್ವಾಗತಿಸಿದರು ಹಾಗೂ ಉಪನ್ಯಾಸಕಿ ಶ್ರೀಮತಿ ಶ್ರುತಿ ಮಣ್ಣಿಕರ್ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ