ಇಂಡಿಯಾ ಬುಕ್ ಆಫ್ ವಲ್ಡ್ ರೆಕಾರ್ಡ್‌ ಪ್ರಮಾಣಪತ್ರ ಹಸ್ತಾoತರ

Upayuktha
0


ಉಡುಪಿ: ಡಾ|| ಶಿವರಾಮ ಕಾರoತ ಪ್ರತಿಷ್ಠಾನ, ಕೋಟ ತಟ್ಟು ಗ್ರಾಮ ಪಂಚಾಯತ್ ಮತ್ತು ಜೆಸಿಐ ಕಲ್ಯಾಣಪುರ ಇದರ ಆಶ್ರಯದಲ್ಲಿ ನಡೆದ ಮನ್ವಂತರ ಮ್ಯಾರಥಾನ್ ತರಬೇತಿ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ದಾಖಲಾಗಿತ್ತು.


ಈ ತರಬೇತಿಯಲ್ಲಿ ತರಬೇತುದಾರರಾದ ರಾಘವೇಂದ್ರ ಪ್ರಭು, ಕರ್ವಾಲು ರವರಿಗೆ ಅಂಬಲಪಾಡಿ ದೇವಾಲಯ ಸಭಾಭವನದಲ್ಲಿ ನಡೆದ "ಸಂಚಲನ" ವ್ಯಕ್ತಿತ್ವ ವಿಕಸನ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಜೇಸಿ ಭಾರತದ ಕಾರ್ಯಕ್ರಮ ನಿರ್ದೇಶಕ ರಾಕೇಶ್ ಮೆನನ್ ರವರು ಇಂಡಿಯಾ ಬುಕ್ ಆಫ್ ವಲ್ಡ್ ರೆಕಾಡ್೯  ಪ್ರಮಾಣ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅನಿತಾ ನರೇoದ್ರ, ಶಿಕ್ಷಕ ನರೇಂದ್ರ ಕುಮಾರ್ ಕೋಟ, ಅಲನ್ ವಾಜ್, ಚಿತ್ರ ಕುಮಾರ್ ಮುಂತಾದವರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


إرسال تعليق

0 تعليقات
إرسال تعليق (0)
To Top