ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ದಾಸರ ಪದಗಳ ಗಾಯನ ಕಛೇರಿ

Upayuktha
0


ಸೋಸಲೆ ಶ್ರೀ ವ್ಯಾಸರಾಜರ ಮಹಾಸಂಸ್ಥಾನದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ 7ನೇ ಚಾತುರ್ಮಾಸ್ಯ ಅಂಗವಾಗಿ ಬೆಂಗಳೂರಿನ ಗಾಂಧಿಬಜಾರ್‌ನಲ್ಲಿರುವ ಬೆಣ್ಣೆ ಗೋವಿಂದಪ್ಪ ಛತ್ರದಲ್ಲಿ ಭಾನುವಾರ ಸಂಜೆ ಮೈಸೂರಿನ ಸಹೋದರಿಯರಾದ ಎ.ಆರ್. ಕೌಸಲ್ಯಾ ಮತ್ತು ಎ.ಜಿ. ಚಂದ್ರಲಾ ಅವರಿಂದ ದಾಸರ ಪದಗಳ ಗಾಯನ ಕಛೇರಿ ನಡೆಯಿತು. ಪಕ್ಕವಾದ್ಯದಲ್ಲಿ ಹಂಸಾ (ಪಿಟೀಲು), ಸರ್ವಜಿತ್ (ಮೃದಂಗ) ಸಹಕಾರ ನೀಡಿದರು.



ಸೋಸಲೆ ಶ್ರೀ ವ್ಯಾಸರಾಜರ ಮಹಾಸಂಸ್ಥಾನದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ 7ನೇ ಚಾತುರ್ಮಾಸ್ಯ ಅಂಗವಾಗಿ ಭಾನುವಾರ ಬೆಂಗಳೂರಿನ ಗಾಂಧಿಬಜಾರ್‌ನಲ್ಲಿರುವ ಬೆಣ್ಣೆ ಗೋವಿಂದಪ್ಪ ಛತ್ರದಲ್ಲಿ ಭಾನುವಾರ ಸಂಜೆ ದಾಸರ ಪದಗಳ ದ್ವಂದ್ವ ಗಾಯನ ಕಛೇರಿ ನಡೆಸಿಕೊಟ್ಟ ಮೈಸೂರಿನ ಯುವ ಕಲಾವಿದರನ್ನು ಗೌರವಿಸಲಾಯಿತು. ಗಾಯಕಿಯರಾದ ಎ.ಆರ್. ಕೌಸಲ್ಯಾ ಮತ್ತು ಎ.ಜಿ. ಚಂದ್ರಲಾ, ಪಕ್ಕವಾದ್ಯ ಸಹಕಾರ ನೀಡಿದ ಹಂಸಾ (ಪಿಟೀಲು), ಸರ್ವಜಿತ್ (ಮೃದಂಗ) ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top