ಅಂಬಿಕಾದ ವಿದ್ಯಾರ್ಥಿ ಧನ್ವಿತ್ ಕೆನಡಾಕ್ಕೆ

Upayuktha
0

 


ಪುತ್ತೂರು: ಕೆನಡಾದ ವಿಂಡ್ಸರ್ ಒಂಟಾರಿಯೋದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ‘ಕಾಮನ್‍ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್‍ಶಿಪ್ – 2023’ ನಲ್ಲಿ ಸ್ಪರ್ಧಿಸಲು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಧನ್ವಿತ್ ಆಯ್ಕೆಯಾಗಿದ್ದಾರೆ. 


ಸೆಪ್ಟೆಂಬರ್ 13ನೇ ತಾರೀಕಿನಿಂದ 17ನೇ ತಾರೀಕಿನವರೆಗೆ ನಡೆಯಲಿರುವ ಈ ಜೀವರಕ್ಷಕ ಸ್ಪರ್ಧೆಗಳಲ್ಲಿ 200 ಮೀಟರ್ ಅಬ್ಸ್ಟೆಕಲ್, 200 ಮೀಟರ್ ಸೂಪರ್ ಲೈಫ್ ಸೇವರ್ ಹಾಗೂ 100 ಮೀ. ಮನಿಕಿನ್ ಕಾರಿಯಲ್ಲಿ ಧನ್ವಿತ್ ಭಾಗವಹಿಸುವರು. 


ಇವರು ಪುತ್ತೂರು ಮರೀಲಿನ ಕೇಶವ ಕುಮಾರ್ ಕೆ ಎಂ ಮತ್ತು ಮೀನಾಕ್ಷಿ ದಂಪತಿಯ ಪುತ್ರ. ಸ್ಪರ್ಧೆಗಳಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಸೆ.4ರಂದು ಕೆನಡಾಕ್ಕೆ ತೆರಳಲಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top