ಮಂಗಳೂರು: ಭಾರತದ ಅತ್ಯಂತ ನೆಚ್ಚಿನ ಫ್ಯಾಷನ್ ತಾಣವಾಗಿರುವ ಲೈಫ್ ಸ್ಟೈಲ್ ತನ್ನ ಬಹು ನಿರೀಕ್ಷಿತ ರಿಯಾಯಿತಿ ದರದ ಮಾರಾಟವನ್ನು ಘೋಷಿಸಿದೆ. ಫ್ಯಾಶನ್ ಉತ್ಸಾಹಿಗಳು ಮತ್ತು ಟ್ರೆಂಡ್ ಸೆಟ್ಟರ್‍ಗಳು ತಮ್ಮ ನೆಚ್ಚಿನ ಶೈಲಿಗಳನ್ನು ಶೇ. 50ರ ರಿಯಾಯಿತಿ ದರದಲ್ಲಿ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫ್ಯಾಶನ್ ಬ್ರ್ಯಾಂಡ್‍ಗಳ ಟ್ರೆಂಡಿಸ್ಟ್ ಶೈಲಿಗಳ ಶ್ರೇಣಿಯೊಂದಿಗೆ, ಲೈಫ್ ಸ್ಟೈಲ್‍ನ ಮಾರಾಟವು ಅದರ ಕೈಗೆಟಕುವ ಬೆಲೆಗಳೊಂದಿಗೆ ಫ್ಯಾಶನ್ ಪ್ರಿಯರಿಗೆ ತಮ್ಮ ವಾಡ್ರ್ರೋಬ್ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಅವಕಾಶ ನೀಡುತ್ತಿದೆ.
ಬಟ್ಟೆ, ಪಾದರಕ್ಷೆಗಳು, ಕೈಚೀಲಗಳು, ಸೌಂದರ್ಯ ಉತ್ಪನ್ನಗಳು, ಸನ್‍ಗ್ಲಾಸ್‍ಗಳು, ಕೈಗಡಿಯಾರಗಳು ಮತ್ತು ಇನ್ನಷ್ಟು ಉತ್ಪನ್ನಗಳ ವ್ಯಾಪಕ ಆಯ್ಕೆ ಲಭ್ಯವಿದ್ದು, ಕ್ಲಾಸಿಕ್ ವಿನ್ಯಾಸಗಳಿಂದ ಹಿಡಿದು ಸಮಕಾಲೀನ ಶೈಲಿಗಳವರೆಗೆ ವಿಸ್ತøತ ಶ್ರೇಣಿಯಿಂದ ಆಯ್ಕೆ ಮಾಡಿಕೊಳ್ಳಬಹುದು. ಲೆವಿಸ್, ಪೂಮಾ, ಲೂಯಿಸ್ ಫಿಲಿಪ್, ಜ್ಯಾಕ್ & ಜೋನ್ಸ್, ವ್ಯಾನ್ ಹ್ಯೂಸೆನ್, ಯುನೈಟೆಡ್ ಕಲರ್ಸ್ ಆಫ್ ಬೆನೆಟನ್, ಟಾಮಿ ಹಿಲ್ಫಿಗರ್, ಬಿಬಾ, ಫಾಸಿಲ್, ಜಿಂಜರ್, ಕಪ್ಪಾ, ಅಲೆನ್ ಸೋಲಿ, ವೆರೋ ಮೋಡ, ಟೈಟಾನ್, ಮುಂತಾದ ಉನ್ನತ ಫ್ಯಾಷನ್ ಬ್ರ್ಯಾಂಡ್‍ಗಳು ಇರುತ್ತವೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ