'ಅನಂತ ಅಭಿನಂದನೆ': ಸೆ.3ರಂದು ಮಂಗಳೂರಿನಲ್ಲಿ

Upayuktha
0




ಮಂಗಳೂರು:  ದೇಶ ಕಂಡ ಮಹಾನ್ ನಟ ಅನಂತನಾಗ್ ಅವರ ಜೀವನದ 75ನೇ ಸಂವತ್ಸರದ ಸಂಭ್ರಮ ಹಾಗೂ ಬೆಳ್ಳಿಬದುಕಿನ 50 ವರ್ಷದ ಸುವರ್ಣ ಅಧ್ಯಾಯವನ್ನು ಸೆಪ್ಟೆಂಬರ್ 3, 2023 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಂಗಳೂರಿನ ಟಿ.ವಿ. ರಮಣ್ ಪೈ ಸಭಾಂಗಣದಲ್ಲಿ ಅಯೋಜಿಸಲಾಗಿದೆ.


'ಅನಂತ ಅಭಿನಂದನೆ' ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ ಎಂದು ಅನಂತನಾಗ್ @75 ಅಭಿನಂದನಾ ಸಮಿತಿ ಹಾಗೂ ಕುಡ್ಲ ಸಾಂಸ್ಕೃತಿ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.


ಭಾಗವಹಿಸುವವರು ಈ ಗೂಗಲ್ ಫಾರಂನಲ್ಲಿ ನಿಮ್ಮ‌ ವಿವರಗಳನ್ನು ಭರ್ತಿ ಮಾಡಿ, ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. https://forms.gle/VhoRh4g1zgn1MGgw5


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top