G20 ಶೃಂಗಸಭೆ : ಅದ್ಭುತ ನೃತ್ಯ ರೂಪಕ ಪ್ರದರ್ಶನ

Upayuktha
0

ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ ಬೆಂಗಳೂರು ದರ್ಶಿನಿ ಮಂಜುನಾಥ್ ರವರ ನಿರ್ದೇಶನದಲ್ಲಿ ಸಾದರ ಪಡಿಸಿದ "ಸಂಸ್ಕೃತಿ" ನೃತ್ಯ ರೂಪಕವು  ಭಾರತಕ್ಕೆ ಬಂದಂತಹ ವಿವಿಧ ದೇಶಗಳ G20 ಸದಸ್ಯರು ಕಾರ್ಯಕ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನೃತ್ಯರೂಪಕ (ಸ್ಟ್ಯಾಂಡಿಂಗ್ Ovation) ಎದ್ಧು ನಿಂತು  ಚಪ್ಪಾಳೆ ತಟ್ಟುವಂತೆ ಮಾಡಿತು. 


ಈ ಕಾರ್ಯಕ್ರಮದಲ್ಲಿ G20 ರಾಯಭಾರಿ NIANAP ಮುಖ್ಯಸ್ಥರು ಡಾ. ರಾಘವೇಂದ್ರ ಭಟ್, ಡಾ. ಶಿವಕುಮಾರ್ ಗೌಡ ಉಪಸ್ಥಿತರಿದ್ದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top