ಆಗಸ್ಟ್ 26: ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ

Upayuktha
0

 


ಬೆಂಗಳೂರು: ಸೋಸಲೆ ಶ್ರೀ ವ್ಯಾಸರಾಜರ ಮಠ, ಚಾತುರ್ಮಾಸ ಸೇವಾ ಸಮಿತಿ ಮತ್ತು ತತ್ವ ಚಂದ್ರಿಕಾ ಬಳಗದಿಂದ ಆಗಸ್ಟ್ 26ರ ಸಂಜೆ 5ಕ್ಕೆ ಚಂದ್ರಯಾನ 3- ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ ಆಯೋಜಿಸಲಾಗಿದೆ. 


ಸಾನ್ನಿಧ್ಯ: ಸೋಸಲೆ ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ. ಸ್ಥಳ: ವ್ಯಾಸರಾಜರ ಮಠ, ಬೆಣ್ಣೆ ಗೋವಿಂದಪ್ಪ ಛತ್ರ, ಗಾಂಧಿಬಜಾರ್, ಬೆಂಗಳೂರು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top