ಫಿಲೋಮಿನಾ ಪದವಿ ಪೂರ್ವಕಾಲೇಜು ವಿದ್ಯಾರ್ಥಿಗಳಿಂದ ಚಾರಣ ಮತ್ತು ಸಂದರ್ಶನ

Chandrashekhara Kulamarva
0

ಪುತ್ತೂರು: ಸಂತ ಫಿಲೋಮಿನ ಪದವಿ ಪೂರ್ವಕಾಲೇಜಿನ ಸಂಸ್ಕೃತ ಸಂಘ ರೋವರ್ಸ್ ಮತ್ತು ರೇಂಜರ್ಸ್‍ ಆಶ್ರಯದಲ್ಲಿ ಇತ್ತೀಚೆಗೆಕಾಲೇಜಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಚಾರಣವನ್ನು ಕೈಗೊಂಡಿತ್ತು. ಇದೇ ಸಂದರ್ಭದಲ್ಲಿ ಪಾಣಾಜೆಕಿಲಂಪಾಡಿ ಕೊರಗ ನಲಿಕೆಯವರನ್ನು ಸಂದರ್ಶನ ನಡೆಸಲಾಯಿತು ನಲಿಕೆ ಜನಾಂಗದವರ ಕುಲಕಸುಬು, ನೇಮ ಕಟ್ಟುವಕುರಿತಾಗಿ ಮಾಹಿತಿಯನ್ನು ಪಡೆದುಕೊಂಡರು ಆರ್ಲಪದವಿನ ಜಾಂಬ್ರಿ ಬೆಟ್ಟ ಪ್ರದೇಶಕ್ಕೆ ವಿದ್ಯಾರ್ಥಿಗಳು ಚಾರಣವನ್ನು ನಡೆಸಿದರು. 


ಸುಮಾರು 35 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಕಾಲೇಜಿನ ಉಪನ್ಯಾಸಕರಾದ ಸುರೇಶ್‍ಕುಮಾರ್ ಸಂದೇಶ್ ಲೋಬೊ ಶರತ್ ಆಳ್ವ ಸಹಕರಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top