ನ್ಯಾಷನಲ್ ಸ್ಪೆಲ್ ಬೀ : ಅಂತರ್ ಶಾಲಾ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಸುದಾನದ ಸಾಧನೆ

Upayuktha
0


ಪುತ್ತೂರು:
ನ್ಯಾಷನಲ್ ಸ್ಪೆಲ್ ಬೀ ಸಂಸ್ಥೆಯು ಆಯೋಜಿಸಿದ್ದ ಅಂತರ್ ಶಾಲಾ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಸುದಾನ ವಸತಿ ಶಾಲೆಯ 55 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಅದ್ವಿಕಾ ಶೆಟ್ಟಿ (3ನೇ ತರಗತಿ,  1ನೇ ರ್‍ಯಾಂಕ್) ಭಾರ್ಗವಿ ಸಿಂಹಾಚಲ (3ನೇ ತರಗತಿ, 9ನೇ ರ್‍ಯಾಂಕ್) ಮೊಹಮ್ಮದ್ ಮೈಝ್ (4ನೇ ತರಗತಿ, 6ನೇ ರ್‍ಯಾಂಕ್) ಕ್ರಿಶಾ ವೇಗಸ್ (4ನೇ ತರಗತಿ, 10ನೇ ರ್‍ಯಾಂಕ್) ಶ್ರೀರಾಮ ಪಿ.ಬಿ (5ನೇ ತರಗತಿ, 4ನೇ ರ್‍ಯಾಂಕ್) ಆಕಾಶ್ ಮಯ್ಯ (5ನೇ ತರಗತಿ, 5ನೇ ರ್‍ಯಾಂಕ್) ದರ್ಶಿಕಾ ನಾಯ್ಕ (6ನೇ ತರಗತಿ, 7ನೇ ರ್‍ಯಾಂಕ್) ಸಾನ್ವಿತಾ ಎಸ್. ರೈ (7ನೇ ತರಗತಿ, 4ನೇ ರ್‍ಯಾಂಕ್ ) ಪಡೆದಿದ್ದು. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ. 


ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ.ಶೋಭಾ ನಾಗರಾಜ್ ರವರು ಮಕ್ಕಳನ್ನು ಅಭಿನಂದಿಸಿದರು. ಇದನ್ನು ಶಾಲೆಯ ಸಾಹಿತ್ಯ ಬಳಗ ಲಹರಿಯು ಆಯೋಜಿಸಿತ್ತು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
To Top