ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ 2023-2024 ನೇ ಸಾಲಿಗೆ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕನಾಗಿ 10ನೇ ತರಗತಿಯ ದೀಪಕ್ ಹಾಗೂ ಉಪನಾಯಕಿಯಾಗಿ ಹತ್ತನೇ ತರಗತಿಯ ಗ್ರೀಷ್ಮಾ ಎ, ಬಹುಮತದಿಂದ ಆರಿಸಿ ಬಂದರು.
ಶಾಲಾ ಮಂತ್ರಿಮಂಡಲ:
ಸಭಾಪತಿ: ಮೊಹಮ್ಮದ್ ಅಪ್ಸಲ್ (10ನೇ)
ಉಪ ಸಭಾಪತಿ: ಅನುಪ್ರಿಯಾ (10ನೇ)
ಸಾಂಸ್ಕೃತಿಕ ಮಂತ್ರಿ: ದೀಪಿಕಾ ಎ.(10ನೇ)
ಉಪಸಾಂಸ್ಕೃತಿಕ ಮಂತ್ರಿ: ಸಿಂಚನ ಎಸ್ (8ನೇ)
ಆರೋಗ್ಯ ಮಂತ್ರಿ: ರಕ್ಷಿತ್ ಡಿ (10ನೇ)
ಉಪ ಆರೋಗ್ಯ ಮಂತ್ರಿ: ಚೇತನ್ ವಿ (10ನೇ)
ಸ್ವಚ್ಛತಾ ಮಂತ್ರಿ: ಕನಕಲಕ್ಷ್ಮಿ ಎಸ್ ಎಮ್ (10ನೇ)
ಉಪ ಸ್ವಚ್ಛತಾ ಮಂತ್ರಿ: ಫಾತಿಮಾ ಅಫ್ನ (9ನೇ)
ಕ್ರೀಡಾ ಮಂತ್ರಿ: ಶಮ್ನಾದ್ (10ನೇ)
ಉಪ ಕ್ರೀಡಾ ಮಂತ್ರಿ: ಮಹಮ್ಮದ್ ಸಿಂಸಾರುಲ್ ಹಕ್ (10ನೇ)
ವಾಚನಾಲಯ ಮಂತ್ರಿ: ರಚನಾ ಡಿ ಎಸ್ (9ನೇ)
ಉಪ ವಾಚನಾಲಯ ಮಂತ್ರಿ: ರಚನಾ ಎಸ್ (8ನೇ)
ಶಿಸ್ತುಪಾಲನಾ ಮಂತ್ರಿ: ಮಧುಶ್ರೀ (10ನೇ)
ಉಪ ಶಿಸ್ತು ಪಾಲನಾ ಮಂತ್ರಿ: ಕಾರ್ತಿಕ್ ಎ(9ನೇ)
ನೀರಾವರಿ ಮಂತ್ರಿ: ಮನ್ವಿತ್ (10ನೇ)
ಉಪ ನೀರಾವರಿ ಮಂತ್ರಿ: ಶ್ರವಣ್ ಕೆ(10ನೇ)
ಕೃಷಿ ಮಂತ್ರಿ: ಸುಪ್ರೀತ್ ಬಿ (10ನೇ)
ಕೃಷಿ ಉಪ ಮಂತ್ರಿ: ಮನೀಶ್ (10ನೇ)
ವಿರೋಧ ಪಕ್ಷದ ನಾಯಕಿ: ಚೈತನ್ಯ ಜಿ (10ನೇ)
ವಿರೋಧ ಪಕ್ಷದ ಉಪನಾಯಕ: ಧನುಷ್ (10ನೇ)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ