
ಮಂಗಳೂರು: ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ 'ಶ್ರುತ ಅಕಾಡೆಮಿ' ಸಂಸ್ಥೆಯು NDA ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರವನ್ನು ಉಚಿತವಾಗಿ ನಡೆಸಲಿದೆ. ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಪ್ರಯೋಜನವನ್ನು ಪಡೆಯಬಹುದು. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತರು https://forms.gle/iNT4U3Rbsa1pMuc18 ಲಿಂಕ್ ಮೂಲಕ ನೋದಾಯಿಸಬಹುದು.
'ಶ್ರುತ ಅಕಾಡೆಮಿ' ಸಂಸ್ಥೆಯು ಇಂತಹ ತರಬೇತಿಯನ್ನು ನೀಡಲು ಸಿದ್ದವಾಗುತ್ತಿದೆ. ಪಿಯುಸಿ ಯಾ ಪದವಿ ಓದುತ್ತಿರುವ ಅಥವಾ ಓದಿರುವ ಆಕಾಂಕ್ಷಿಗಳು ಈ ತರಬೇತಿಗೆ ಸೇರಬಹುದು. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾದವರು ಹಾಗೆಯೇ ಇದಕ್ಕೆ ಸೇರ ಬಯಸುವವರು ಲಿಂಕ್ ಬಳಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅಥವಾ 9448502994, 9845089165 ನಂಬರ್ ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ