ಬೆಂಗಳೂರು: ತ್ಯಾಗರಾಜನಗರದಲ್ಲಿರುವ ಶ್ರೀ ವಜ್ರಕ್ಷೇತ್ರದಲ್ಲಿ ಶ್ರೀ ಆನಂದ ಪುರುಷೋತ್ತಮ ಮಾಸದ ಪ್ರಯುಕ್ತ ಈ ವರ್ಷ ಬಂದಿರುವ ಶ್ರೀ ಶೋಭನ ನಾಮ ಸಂವತ್ಸರದ ಶ್ರಾವಣ ಮಾಸದಲ್ಲಿ ಅಧಿಕ ಶ್ರಾವಣ ಮಾಸದ ಸಂಪೂರ್ಣ ಶ್ರೀ ಅಧಿಕ ಮಾಸದ ಹಾಗೂ ಶ್ರೀ ಅಶ್ವತ್ಥ ಕುಬೇರ ಲಕ್ಷ್ಮೀ ನರಸಿಂಹ ದೇವರ ಪ್ರೀತ್ಯರ್ಥವಾಗಿ ಮಾಡುವ 3333 ಅಪೂಪ ಪ್ರತಿದಿನ ಹೋಮಕ್ಕೆ ಆಹುತಿ. ಲಕ್ಷ ಅಪೂಪ ಯಜ್ಞವು ಇದೇ ವಜ್ರಕ್ಷೇತ್ರದಲ್ಲಿ ಶ್ರೀ ಅಭಯಲಕ್ಷ್ಮೀ ನರಸಿಂಹ ಚಾರಿಟಬಲ್ ಟ್ರಸ್ಟ್ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿದೆ.
ಇದಕ್ಕೆ ಸದ್ಭಕ್ತರು ಮತ್ತು ಆಸಕ್ತರು ಬಂದು ಭಾಗವಹಿಸಬಹುದು. ಅಪೂಪ ದಾನಕ್ಕೂ ಇಲ್ಲಿ ಅವಕಾಶವಿದೆ. ಇದರ ವಿಷಯವಾಗಿ ವಾದಿರಾಜಾಚಾರ್ (9448850552) ನರಹರಿ ಆಚಾರ್ (7019475877) ಸಂಪರ್ಕಿಸಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ