ಬೆಂಗಳೂರು: ಕೈವಾರ ತಾತಯ್ಯನವರ ದಿವ್ಯ ಸನ್ನಿಧಾನದಲ್ಲಿ ಭವ್ಯವಾದ ವೇದಿಕೆಯಲ್ಲಿ ಜುಲೈ 3, ಸೋಮವಾರದಂದು ಸಂಗೀತ ಸೇವಾ ಕಾರ್ಯಕ್ರಮ ನಡೆಯಿತು. ವಿ. ಚಿಂತಲಪಲ್ಲಿ ಸೋಮಶೇಖರ್ ರವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ಪಿಟೀಲು : ವಿ. ಶ್ಯಾಸುಂದರ್, ಮೃದಂಗ : ವಿ. ಶ್ರೀನಿವಾಸ್ ಅನಂತರಾಮಯ್ಯ, ಮೋರ್ಷಿಂಗ್ : ವಿ. ದಯನಿಧಿ ತಂಗವೇಲು ಮತ್ತು ಘಟ : ವಿದ್ವಾನ್ ನಿಖಿಲ್ ಭಾರದ್ವಾಜ್ ಸಾಥ್ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ