ಬೆಂಗಳೂರು: ನಗರದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಸಂಸ್ಕೃತ ಭಾವಗೀತೆಗಳ ಪ್ರಸ್ತುತಿ 'ಸಾಮರಸ್ಯಮ್' ಆಯೋಜಿಸಲಾಗಿದೆ. ಸಂಸ್ಕೃತ ಭಾಷಾ ಪ್ರೇಮಿಗಳು, ಭಾವಗೀತೆಗಳ ಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಂದರ ಅನುಭೂತಿಯನ್ನು ಪಡೆಯಬಹುದಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳ: ಆನಂದರಾವ್ ವೃತ್ತದ ಬಳಿಯಿರುವ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಹಾಲ್‌ನಲ್ಲಿ.
ಕಾರ್ಯಕ್ರಮದ ನಿರೂಪಣೆ ಡಾ. ಗಣಪತಿ ಹೆಗಡೆ ಮತ್ತು ಗಾಯನ: ವಿದುಷಿ ಭವಾನೀ ಹೆಗಡೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ