ಹಾಸನ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಭಾನುವಾರ ಬೆ.10ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಎಲ್‍ಕೆಜಿ ಮಕ್ಕಳಿಂದ ಹತ್ತನೇತರಗತಿ ವಿದ್ಯಾರ್ಥಿಗಳಿಗೆ ಮತ್ತುಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಸ್ಫರ್ಧೆಯನ್ನು ಒಡನಾಡಿ ಚಿತ್ರಕಲಾ ಬಳಗ, ನೆಹರುರಸ್ತೆ, ಹಾಸನ ಇವರ ವತಿಯಿಂದ ಆಯೋಜಿಸಲಾಗಿದೆ.
ಮಾಹಿತಿಗಾಗಿ ವಸಂತಕುಮಾರ, ಚಿತ್ರಕಲಾವಿದರು ಪೋನ್ ನಂ. 9964797741 ಗೆ ಸಂಪರ್ಕಿಸಲು ತರಗತಿವಾರು ಚಿತ್ರಕಲಾ ಸ್ಫರ್ಧಾವಿಷಯಗಳಿದ್ದು ಮಾಹಿತಿಯನ್ನು ಪಡೆದುಕೊಳ್ಳಲು ಕೋರಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ