ಬೆಂಗಳೂರು: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ "ಗೋ ಪೂಜಾ"

Upayuktha
0


ಬೆಂಗಳೂರು:
ಜಗದ್ಗುರು ಶ್ರೀ ಮನ್ವಧ್ವಾಚಾರ್ಯ ಮೂಲಮಹಾ ಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಗೋ ಸೇವಾ ಗತಿವಿಧಿ , ಬೆಂಗಳೂರು ಇವರಿಂದ ಜೂನ್‌ 8 ಗುರುವಾರದಂದು ಸಂಜೆ 6 ಗಂಟೆಗೆ "ಗೋ ಪೂಜಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಫ್ಲಾಟ್‌ಫಾರಂ ರಸ್ತೆ, ರಾಜೀವಗಾಂಧಿ ವೃತ್ತ ಶೇಷಾದ್ರಿಪುರ, ಬೆಂಗಳೂರು 560020

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top