ಉಡುಪಿ: ಹರಿದ್ವಾರದಲ್ಲಿ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ನಡೆಯುತ್ತಿರುವ ವಿಶ್ಚಹಿಂದು ಪರಿಷತ್ ಅಖಿಲಭಾರತ ಮಾರ್ಗದರ್ಶಕ ಮಂಡಳಿ ಬೈಠಕ್ ನಲ್ಲಿ ಮಂಡಳಿ ಸದಸ್ಯರೂ ಆಗಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿ ಸಂದೇಶ ನೀಡಿದರು.
ಈ ಸಭೆಯಲ್ಲಿ ದೇಶಾದ್ಯಂತ ಹಿಂದು ದೇವಸ್ಥಾನಗಳ ಸ್ವಾಯತ್ತತೆ, ಕೇರಳ ಸ್ಟೋರಿ ಚಿತ್ರದ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಹತ್ತಿಕ್ಕುವ ಸಂಬಂಧ ನಡೆಸಬೇಕಾದ ಕಾರ್ಯಯೋಜನೆಗಳ ಬಗ್ಗೆ ಗಂಭೀರ ಸಮಾಲೋಚನೆ ನಡೆಯುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ