ಬೆಂಗಳೂರು: ಆಕೃತಿ "ಚಿತ್ರಕಲಾ ಪ್ರದರ್ಶನ"

Upayuktha
0

ಬೆಂಗಳೂರು: ಆಕೃತಿ ಕಲಾ ತಂಡವು ನಮ್ಮ ಬೆಂಗಳೂರಿನ 4 ಮಹಿಳೆಯರು, ಹವ್ಯಾಸ ಕಲಾವಿದರಾದ ಗೃಹಿಣಿಯರಿಂದ ರಚಿಸಲ್ಪಟ್ಟಿದೆ. ಕಲಾವಿದರಾದ ಶ್ರೀಮತಿ ಪ್ರೀತಿ ಪ್ರಸೂನಾ ಶ್ರೀಮತಿ ರೋಸ್ಮೆರಿ ಚಿರ್ಸ್ಟೋಫರ್, ಶ್ರೀಮತಿ ಪೂರ್ಣಿಮಾ ಅವಿನಾಶ್ ಮತ್ತು  ಶ್ರೀಮತಿ ಸ್ನಿಗ್ಧಾ ಪಾಂಡ ಅವರು ತಮ್ಮ ಎರಡನೇ ಕಲಾ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇತರ ಕಲಾವಿದರೊಂದಿಗೆ ಘೋಷಿಸಲು ಸಂತೋಷಪಡುತ್ತಾರೆ. ಕಲಾ ಪ್ರದರ್ಶನವು ಹಾಗೂ ಮಾರಾಟ ಐದು ದಿನಗಳ ಕಾಲ, ಅಂದರೆ ಜೂನ್ 1ರಿಂದ 5 ರ ವರೆಗೆ ಗ್ಯಾಲರಿ ಸಂಖ್ಯೆ 4 ರಲ್ಲಿ ,ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ನಡೆಯಲಿದೆ.


ಆಕೃತಿ ಗ್ಯಾಲರಿಯು ಪ್ರಕೃತಿ, ವನ್ಯಜೀವಿ, ಸ್ಟಿಲ್ ಲೈಫ್, ಭಾವಚಿತ್ರಗಳು ಮತ್ತು ಇನ್ನೂ ಅನೇಕ ಸುಂದರವಾದ ವರ್ಣಚಿತ್ರಗಳನ್ನು ಪ್ರದರ್ಶಿಸಲಿದೆ ಹಾಗು ಸಮಂಜಸವಾದ ಬೆಲೆಯ ಖರೀದಿಗೆ ಅವಕಾಶವಿದೆ. ಪ್ರವೇಶ ಶುಲ್ಕ ಉಚಿತ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top