ಆರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಸತೀಶ್. ಬಿ ಹಾಗೂ ಜಯಶ್ರೀ ಪೂಜಾರಿ ಯವರ ಪುತ್ರ ಮನ್ವಿತ್. ಎಸ್ – 93%, ಎಂ. ಆತ್ಮಶ್ರೀ-92% ಕೆ. ಕೃಷ್ಣರಾಜ ಹಾಗೂ ಪರಿಣಿತಾ.ಎಂ ದಂಪತಿಗಳ ಪುತ್ರಿ, ನಿರಂಜನ್ ಪೋಳ್ಯ, ವೀಣಾ ಕೆ. ಎಸ್ ರವರ ಪುತ್ರ ಇಶಾನ್ ಎಸ್. ಭಟ್-91.8%, ಸಂಜಯ್. ಎನ್-88%, ನಂದಕುಮಾರ್, ಎನ್. ಗೌತಮಿ ರವರ ಪುತ್ರ, ವಿಶಾಲ್ ಕುಮಾರ್. ಆರ್. ಮಕಾಡಿಯ, ಭೂಮಿ ದಂಪತಿಗಳ ಪುತ್ರ ವೀರ್ – 87.6%, ಹಾಗೂ ದಾಮೋದರ ಎಂ, ನಿಶಾ ಕೆ. ವಿ ದಂಪತಿಗಳ ಪುತ್ರಿ ಆರ್ಯ ಎಂ -86.4% ದೊಂದಿಗೆ ಡಿಸ್ಟಿಂಕ್ಷನ್ ಶ್ರೇಣಿ ಯಲ್ಲಿ ತೇರ್ಗಡೆ ಹೊಡಿದ್ದಾರೆ.ಹನ್ನೊಂದು ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ್ದು, ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮನ್ವಿತ್ ಸಂಸ್ಕೃತ ದಲ್ಲಿ 100 ಅಂಕಗಳನ್ನು ಗಳಿಸಿರುವುದರೊಂದಿಗೆ ತರಗತಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ