ಯಕ್ಷಗುರು ಬೈಪಾಡಿತ್ತಾಯ ದಂಪತಿಗೆ ಪಲಿಮಾರು ಶ್ರೀಗಳಿಂದ ಯಕ್ಷ ಕಲಾ ಪುರಸ್ಕಾರ

Upayuktha
0

ಉಡುಪಿ: ಯಕ್ಷಗಾನದ ಹಿರಿಯ ಗುರು ದಂಪತಿ- ಹರಿನಾರಾಯಣ ಮತ್ತು ಲೀಲಾವತಿ ಬೈಪಾಡಿತ್ತಾಯ ಅವರಿಗೆ ಇಂದು (ಏ.6) ಪಲಿಮಾರು ಮೂಲ ಮಠದಲ್ಲಿ ಶ್ರೀ ಹನುಮಜ್ಜಯಂತೀ ಉತ್ಸವ ಮತ್ತು ಶ್ರೀ ಶ್ರೀ ರಾಜರಾಜೇಶ್ವರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರು ಪ್ರತಿಷ್ಠಿತ ಶ್ರೀ ವಿದ್ಯಾಮಾನ್ಯ ಯಕ್ಷ ಕಲಾ ಪುರಸ್ಕಾರವನ್ನು ಪ್ರದಾನಿಸಿ ಗೌರವಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top