ಈ ಹಿಂದೆ ಯೆಡಿಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಕೊಟ್ಟ ಹೇಳಿಕೆ- ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಸಿದ್ಧರಾಗಿರುವ ಜಗದೀಶ್ ಶೆಟ್ಟರ್ ಕೊಡುವ ಹೇಳಿಕೆಗಳು...
ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್ ಮತ್ತು ಬಿಜೆಪಿ- ಈಗ ಯಡಿಯೂರಪ್ಪನವರು ಮತ್ತು ಬಿಜೆಪಿ ಕೊಡುತ್ತಿರೋ ಹೇಳಿಕೆಗಳು
ಹಿಂದೆ ಎಸ್ ಎಂ. ಕೃಷ್ಣ ಬಂಗಾರಪ್ಪನವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ- ಈಗ ಶೆಟ್ಟರ್ ಬಿಜೆಪಿ ಬಿಟ್ಟು ಹೊರಟಾಗ ಬಿಜೆಪಿ ಮತ್ತು ಯಡಿಯೂರಪ್ಪನವರು ಕೊಡ್ತಾ ಇರೋ ಹೇಳಿಕೆಗಳು
ಹಿಂದೆ ಎಸ್ ಎಮ್ ಕೃಷ್ಣ ಬಂಗಾರಪ್ಪನವರು ಕಾಂಗ್ರೆಸ್ ಬಿಡುವಾಗ ಬಿಜೆಪಿ ಕೊಟ್ಡ ಹೇಳಿಕೆ ಈಗ ಶೆಟ್ಟರ್ ಬಿಜೆಪಿ ಬಿಡುವಾಗ ಕಾಂಗ್ರೆಸ್‌ನ ಪ್ರತಿಕ್ರಿಯೆಗಳು...
ಎಲ್ಲಾ ಅದ್ಲಾ ಬದ್ಲಾಗಳಷ್ಟೆ...
ರೇ... ಮತದಾರರನ್ನು ಮೂರ್ಖರನ್ನಾಗಿಸೋ ಈ ಸ್ವಾರ್ಥ ರಾಜಕೀಯದ ಎಳಸುಗಳು ದೇಶದ ಪವಿತ್ರ ಪ್ರಜಾತಂತ್ರದ ರಕ್ಷಕರು...
- ಜಿ. ವಾಸುದೇವ ಭಟ್, ಪೆರಂಪಳ್ಳಿ, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ