ಮಲ್ಲೇಶ್ವರಂ ಶ್ರೀರಾಮ ಮಂದಿರ- ದಾಸಗಾನಾಮೃತ

Upayuktha
0

ಬೆಂಗಳೂರು: ಮಲ್ಲೇಶ್ವರಂ ಶ್ರೀ ರಾಮ ಮಂದಿರದ ವತಿಯಿಂದ ಏಪ್ರಿಲ್ 4, ಮಂಗಳವಾರ ಸಂಜೆ 6-30ಕ್ಕೆ "ದಾಸಗಾನಾಮೃತ"  ಕಾರ್ಯಕ್ರಮ ಏರ್ಪಡಿಸಿದೆ.


ಗಾಯನ: ಶ್ರೀಮತಿ ಭವಾನಿ ಭುವನ್ ಮತ್ತು ಶ್ರೀಮತಿ ಸುಮಲತಾ ಮಂಜುನಾಥ್, ಶ್ರೀ ಶಶಿಧರ್ (ಪಿಟೀಲು), ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ). ಸ್ಥಳ : ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top