ಮ್ಯಾನೇಜ್‌ಮೆಂಟ್ & ಕಾಮರ್ಸ್ ಫಲಿತಾಂಶ: ಶ್ರೀನಿವಾಸ ವಿವಿಯ 19 ವಿದ್ಯಾರ್ಥಿಗಳಿಗೆ ಪದಕ

Upayuktha
0


ಮಂಗಳೂರು: 
ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಕಾಮರ್ಸ್ 2021-22 ನೇ ಸಾಲಿನ ಪದವಿ ಪರೀಕ್ಷೆಯ ಎಂಬಿಎ (ಡುವೆಲ್ ಸ್ಪೆ಼ಶಲೈಸೇಶನ್) ವಿಭಾಗದಲ್ಲಿ ಸ್ವಾತಿ ಭಟ್ ಪಿ (ಚಿನ್ನದ ಪದಕ, ಪ್ರಥಮ ಶ್ರೇಣಿ), ಮೆಲಿಶಾ ಡಿ ಸೋಜಾ (ಎರಡನೇ ರ್‍ಯಾಂಕ್‌), ಅನಿತಾ (ತೃತೀಯ ರ್‍ಯಾಂಕ್‌), ಗೌರಿ ಎನ್ ಕೆ - (ನಾಲ್ಕನೇ ರ್‍ಯಾಂಕ್‌), ಸೂರಜ್ ಬಿ. – (ಐದನೇ ರ್‍ಯಾಂಕ್‌), ಮಿಥುರಾಜ್ ಕೆ- (ಆರನೇ ರ್‍ಯಾಂಕ್‌) ಪಡೆದಿರುತ್ತಾರೆ.


ಇವನಿಂಗ್ ಎಂಬಿಎ ವಿಭಾಗದಲ್ಲಿ ಜಾಯ್ಸ್ಟನ್ ಡಿಸಿಲ್ವಾ  - ಚಿನ್ನದ ಪದಕ, ಪ್ರಥಮ ರ್‍ಯಾಂಕ್‌) ಜಿ ವಿಕಾಸ್ ಪೈ - (ಎರಡನೇ ರ್‍ಯಾಂಕ್‌)  ಪಡೆದಿರುತ್ತಾರೆ.

ಎಂ.ಕಾಂ ವಿಭಾಗದಲ್ಲಿ ನವಮಿ ನಾಯಕ್ ಎ ಡಿಸಿಲ್ವಾ - ಚಿನ್ನದ ಪದಕ, ಪ್ರಥಮ ರ್‍ಯಾಂಕ್‌) ಪಡೆದಿರುತ್ತಾರೆ.

ಬಿಬಿಎ-ಆನರ್ಸ್ವಿ ಭಾಗದಲ್ಲಿ ಲಾನಾ ಐ ಕಾ ಸುಚಿಯಾಂಗ್ – ಚಿನ್ನದ ಪದಕ, ಪ್ರಥಮ ರ್‍ಯಾಂಕ್‌, ಶ್ರೇಯಸ್ ಎಸ್ ಸಾಲಿಯಾನ್ – ದ್ವಿತೀಯ ರ್‍ಯಾಂಕ್‌, ಸಾಹಿಲ್ ಎಂ ರೈ – ತೃತೀಯ ರ್‍ಯಾಂಕ್‌ ಪಡೆದಿರುತ್ತಾರೆ. 

ಬಿಬಿಎ-ಆಸ್ಪತ್ರೆ ಆಡಳಿತ ವಿಭಾಗದಲ್ಲಿ ಲಿಯಾ ಮಿರ್ಜಾ ಎಸ್‌ ಕೆ –ಚಿನ್ನದ ಪದಕ, ಪ್ರಥಮ ರ್‍ಯಾಂಕ್‌ ಪಡೆದಿರುತ್ತಾರೆ.

ಬಿ.ಕಾಂ -ಆನರ್ಸ್ವಿ ಭಾಗದಲ್ಲಿನಫಿಯಾ – ಚಿನ್ನದ ಪದಕ, ಪ್ರಥಮ ರ್‍ಯಾಂಕ್‌, ಸಯ್ಯದ್ ಅನ್ವರ್ – ದ್ವಿತೀಯ ರ್‍ಯಾಂಕ್‌, ನೇತ್ರಾ ಐತಾಳ್ – ತೃತೀಯ ರ್‍ಯಾಂಕ್‌ ಪಡೆದಿರುತ್ತಾರೆ.

ಬಿ.ಕಾಂ -ಎಸಿಸಿಎ ವಿಭಾಗದಲ್ಲಿ ಅಮೃತಾ ಡಿಸೋಜಾ – ಚಿನ್ನದ ಪದಕ, ಪ್ರಥಮ ರ್‍ಯಾಂಕ್‌, ಹನನ್ ಬಶೀರ್ – ದ್ವಿತೀಯ ರ್‍ಯಾಂಕ್‌, ರಶ್ಮಿ – ತೃತೀಯ ರ್‍ಯಾಂಕ್‌ ಪಡೆದಿರುತ್ತಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top