
ಮಂಗಳೂರು: ಭಾರತೀಯ ಜನತಾ ಪಕ್ಷವು ರಾಜ್ಯ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ತಡರಾತ್ರಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 23 ಕ್ಷೇತ್ರಗಳ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ.
ವಿವರ ಇಲ್ಲಿದೆ:
1. ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್ (ಸಾಸನೂರ್)
2. ಬಸವನ ಬಾಗೇವಾಡಿ- ಎಸ್.ಕೆ ಬೆಳ್ಳುಬ್ಬಿ
3. ಇಂಡಿ- ಕಾಸಗೌಡ ಬಿರಾದಾರ್
4. ಗುರುಮಿಟ್ಕಲ್- ಕುಮಾರಿ ಲಲಿತಾ ಅನಾಪುರ್
5. ಬೀದರ್- ಈಶ್ವರ ಸಿಂಗ್ ಠಾಕೂರ್
6. ಭಾಲ್ಕಿ- ಪ್ರಕಾಶ್ ಖಂಡ್ರೆ
7. ಗಂಗಾವತಿ- ಪರಣ್ಣ ಮುನವಳ್ಳಿ
8. ಕಲಘಟಗಿ- ನಾಗರಾಜ ಛಬ್ಬಿ
9. ಹಾನಗಲ್- ಶಿವರಾಜ ಸಜ್ಜನರ್
10. ಹಾವೇರಿ (ಎಸ್‌ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್
11. ಹರಪನಹಳ್ಳಿ- ಕರುಣಾಕರ ರೆಡ್ಡಿ
12. ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್
13. ದಾವಣಗೆರೆ ದಕ್ಷಿಣ- ಅಜಯ್ ಕುಮಾರ್
14. ಮಾಯಕೊಂಡ (ಎಸ್‌ಸಿ)- ಬಸವರಾಜ ನಾಯ್ಕ್
15. ಚನ್ನಗಿರಿ- ಶಿವಕುಮಾರ್
16. ಬೈಂದೂರು- ಗುರುರಾಜ ಗಂಟ್ಹೊಳೆ
17. ಮೂಡಿಗೆರೆ (ಎಸ್‌ಸಿ)- ದೀಪಕ್ ದೊಡ್ಡಯ್ಯ
18. ಗುಬ್ಬಿ- ಎಸ್.ಡಿ ದಿಲೀಪ್ ಕುಮಾರ್
19. ಶಿಡ್ಲಘಟ್ಟ- ರಾಮಚಂದ್ರ ಗೌಡ
20. ಕೆಜಿಎಫ್ (ಎಸ್‌ಸಿ)- ಶ್ರೀಮತಿ ಅಶ್ವಿನಿ ಸಂಪಂಗಿ
21. ಶ್ರವಣಬೆಳಗೊಳ- ಚಿದಾನಂದ
22. ಅರಸೀಕೆರೆ- ಜಿ.ವಿ ಬಸವರಾಜು
23. ಹೆಗ್ಗಡದೇವನಕೋಟೆ (ಎಸ್‌ಟಿ)- ಕೃಷ್ಣ ನಾಯಕ್
ಮೊದಲ ಪಟ್ಟಿ ವಿವರಗಳಿಗಾಗಿ ಕ್ಲಿಕ್ ಮಾಡಿ:
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ