ಬೆಂಗಳೂರು: ವಯ್ಯಾಲಿಕಾವಲ್ ಎಕ್ಸ್ ಟೆನ್ ಷನ್ ಅಸೋಸಿಯೇಷನ್ ವತಿಯಿಂದ ಏಪ್ರಿಲ್ 4, ಮಂಗಳವಾರ ಸಂಜೆ 6-30ಕ್ಕೆ ಕು|| ಭಾವನಾ ಉಮೇಶ್ ರವರಿಂದ "ಮಿಶ್ರ ಮಾಧುರ್ಯ" ಶೀರ್ಷಿಕೆಯಲ್ಲಿ ಭಾವಗೀತೆ - ಜಾನಪದ ಗೀತೆ - ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಿದೆ.
ವಾದ್ಯ ಸಹಕಾರ : ಶ್ರೀ ಬಿ.ಆರ್. ಪ್ರಕಾಶ್ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).
ಸ್ಥಳ : ಶ್ರೀ ರಾಮ ದೇವಸ್ಥಾನ, 9ನೇ ಮುಖ್ಯರಸ್ತೆ, 14ನೇ 'ಎ' ಅಡ್ಡರಸ್ತೆ, ವಯ್ಯಾಲಿಕಾವಲ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ