ಮನೆಮನೆ ಕವಿಗೋಷ್ಠಿ ನೂತನ ಸಂಚಾಲಕರಾಗಿ ಗೊರೂರು ಅನಂತರಾಜು ಆಯ್ಕೆ

Upayuktha
0

ಹಾಸನ:  ಭಾನುವಾರ (5-3-2023) ನಡೆದ ಕವಿಗೋಷ್ಠಿಯಲ್ಲಿ  ನೂತನ ಸಂಚಾಲಕರಾಗಿ ಶ್ರೀಗೊರೂರು ಅನಂತರಾಜುರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.  ಸಾಲಗಾಮೆ ರಸ್ತೆಯ ಸೆಂಟ್ರಲ್ ಕಾಮರ್ಸ್‌ ಕಾಲೇಜಿನಲ್ಲಿ ನಡೆದ 303ನೇ ಮನೆಮನೆ  ಕವಿಗೋಷ್ಠಿ ತುಂಬಾ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹಿರಿಯ ಕವಯತ್ರಿ  ಸುಶೀಲಾ ಸೋಮಶೇಖರ್ರವರು ವಹಿಸಿಕೊಂಡಿದ್ದರು.

ಜಯದೇವಪ್ಪನವರ ತಾತ್ಕಾಲಿಕ ಸಂಚಾಲಕತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಚಿತ್ರಕಲಾ ವಿದರಾದ ಕೆ.ಟಿಶಿವಪ್ರಸಾದ್ರವರು ತಮ್ಮ ಕಲಾಕೃತಿಗಳ ಅನುಭವ ಕುರಿತು ಮಾತನಾಡಿದರು

ಆನಂತರ ನಡೆದ ಕವಿಗೋಷ್ಠಿಯಲ್ಲಿ ಅಪ್ಪಾಜಿ ಗೌಡ ಟಿ.ಹೆಚ್,  ಎನ್.ಎಲ್ಚನ್ನೇಗೌಡ, ನಾಗೇಂದ್ರಪ್ರಸಾದ್ಕೆ.ವಿ, ಪ್ರಜ್ವಲ್ಕೆ .ಎಂ,ಸರೋಜ ಟಿ.ಎಂ, ಲಕ್ಷ್ಮಿದೇವಿದಾಸಪ್ಪ, ಸಿ.ಸುವರ್ಣ ಕೆ.ಟಿ ಶಿವಪ್ರಸಾದ್,  ಹೆಚ್.ಎಸ್ಪ್ರ ತಿಮಾಹಾಸನ್, ಸಾವಿತ್ರಿ ಬಿ ಗೌಡ, ಸೌಮ್ಯ ಪ್ರಸಾದ್, ವಸುಮತಿ ಜೈನ್,  ಛಲಗಾತಿ ಪ್ರಣತಿಪಿಹರಿತ್ಸಾ,  ಪ್ರೇಮಪ್ರಶಾಂತ್, ಜಯಂತಿ ಚಂದ್ರಶೇಖರ್, ವನಜಾಸುರೇಶ್, ಯಮುನಾವತಿ. ಹೆಚ್.ಕೆ,ಲಲಿತ ಎಸ್, ಹೆಚ್ .ಬಿಚೂಡಾಮಣಿ, ನೀಲಾವತಿ ಸಿ.ಎನ್ಕವನ ವಾಚಿಸಿದರು. ಚಂದ್ರಕಾಂತ ಪಡೆಸೂರು, ಸುಶೀಲಾ ಸೋಮಶೇಖರ್, ಜಯದೇವಪ್ಪನವರು ಕವನಗಳನ್ನು ವಿಶ್ಲೇಷಿಸಿದರು.  

ಸಮುದ್ರವಳ್ಳಿವಾಸು,  ರುದ್ರಾಣಿ .ಕೆ.ಎಸ್,ಸುಮಾರಮೇಶ, ಗೊರೂರು ಶಿವೇಶ್,ಸ.ವೆಂ.ಪೂರ್ಣಿಮಾ, .ಬಿ.ಎಂ.ಭಾರತಿ ಹಾದಿಗೆ  ಅಗ್ರಹಾರ ಪ್ರಶಾಂತ್, ವಾಣಿಮಹೇಶ್, ರೇಖಾಪ್ರಕಾಶ್, ವೇದಶ್ರೀರಾಜ್,  ಹೆಚ್.ಎಸ್ಬಸವರಾಜು, ನಾಗಮ್ಮ ,ರತ್ನ ಹಾಗು ಇನ್ನಿತರರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
To Top